Surprise Me!

Ambareesh Anthima Yatra : ಅಂತಿಮ ಕ್ರಿಯೆಯ ಅಂತಿಮ ಕ್ಷಣಗಳು | Oneindia Kannada

2018-11-26 142 Dailymotion

The last rites of rebel star Ambareesh, carried according to Hindu Tradition at Kanteerava Studio, Bengaluru today (Nov 26th). Cremation final moments makes you feel bad<br /><br /><br /> ಮಂಡ್ಯದ ಗಂಡು, ಕಲಿಯುಗ ಕರ್ಣ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತ್ಯ ಸಂಸ್ಕಾರ ಇಂದು ಸಂಜೆ (5.57ಕ್ಕೆ) ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಜರುಗಿತು. ಒಕ್ಕಲಿಗ ಸಂಪ್ರದಾಯದಂತೆ ವಿಧಿವಿಧಾನಗಳನ್ನ ಪೂರೈಸಿ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು. ಅಂತಿಮ ಕ್ರಿಯೆಯ ಅಂತಿಮ ಕ್ಷಣಗಳು<br />

Buy Now on CodeCanyon